2500 planting for 25 ekares

   ಬೆಂಗಳೂರು ರೋಟರಿ ಓರ್ಚಾಡ್ಸ್ ಸಹಯೋಗದಲ್ಲಿ ಶ್ರೀ ಶ್ರೀ ಶ್ರೀ ದೇನ ಭಗತ್ ಸೇವಾ ಟ್ರಸ್ಟ್  ೨೨-೧೨-೨೦೨೪ ರಂದು ೨೫ ಎಕರೆಯಲ್ಲಿ ೨೫೦೦ ಸಸಿಗಳು ನೆಡುವ ಕಾರ್ಯಕರ್ಮಕ್ಕೆ ಚಾಲನೆ ನೀಡಲಾಯಿತು.  

   ಸರ್ಕಾರವು ೧೫೦೧ ಎಕರೆಯನ್ನು ಶ್ರೀ ಶ್ರೀ ಶ್ರೀ ದೇನ ಭಗತ್ ಸೇವಾ ಟ್ರಸ್ಟ್ ಗೆ ೩೦ ವರ್ಷಗಳ ಅವಧಿಗೆ ಲಿಸ್ ಗೆ ಕೊಟ್ಟಿರುತ್ತದೆ  . ಶ್ರೀ ಶ್ರೀ ಶ್ರೀ ದೇನ ಭಗತ್ ಸೇವಾ ಟ್ರಸ್ಟ್  ಕೋಟಿ ವೃಕ್ಷ ನೆಡುವ ಸಂಕಲ್ಪ ವನ್ನು ಒಂದಿದ್ದು ಇದರಲ್ಲಿ ಸುಮಾರು ೧೭೫೦೦೦ ಸಸಿಗಳನ್ನು ನೆಡಲಾಗಿದೆ . 
      Sri Sri Sri Dena Bhagat Seva Trust in collaboration with Bangalore Rotary Orchards launched a programme to plant 2500 saplings in 25 acres on 22-12-2024.

     The government has given 1501 acres to Sri Sri Sri Dena Bhagat Seva Trust on lease for a period of 30 years. Sri Sri Sri Dena Bhagat Seva Trust has a commitment to plant crore trees and about 175000 saplings have been planted.

Leave a Comment

Your email address will not be published. Required fields are marked *

Scroll to Top