ಘನ ಸರ್ಕಾರವು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ರೇಕಲಗೆರೆ ಯ ಅಮೃತ ಮಹಲ್ ಕವಲಿನ 1501 ಎಕರೆಯನ್ನು 30 ವರ್ಷಗಳ ಕಾಲ ಶ್ರೀ ಧೇನ ಬಗತ್ ಸೇವಾ ಟ್ರಸ್ಟ್ ಗೆ ಅರಣ್ಯೀಕರಣ ಮಾಡಲು ಗುತ್ತಿಗೆ ಕೊಡಲಾಗಿದೆ. ರೋಟರಿ ಎನ್ವರ್ನಮೆಂಟ್, ಡೆಡ್ಫ್ಯೂಸ್ ಫೌಂಡೇಶನ್, ಮಿಡಸ್ ಅರ್ಥ್. ಸಹ ಯೋಗದಲ್ಲಿ 800 ಎಕರೆಯಲ್ಲಿ , 125000 ಸಸಿಗಳನ್ನು ನೆಡಲಾಗಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಬರ ಪಿಡಿದ ಪ್ರದೇಶವಾಗಿರುತ್ತದೆ. ಆರಣ್ಯಕಾರಣದಿಂದ ಪರಿಸರಕ್ಕೆ ಅನುಕೂಲವಾಗುತ್ತದೆ.
The government has leased 1501 acres of Amrita Mahal of Rekalagere, Challakere taluk, Chitradurga district to Sri Dhena Bagat Seva Trust for 30 years. Rotary Environment, Deadfuse Foundation, Midas Earth Collaboration, 125000 saplings have been planted in 800 acres. Challakere taluk of Chitradurga district is a drought prone area. Forestry is likely to benefit the environment.
