ಶ್ರೀ ಶ್ರೀ ಶ್ರೀ ಧೇನ ಭಗತ್ ಸೇವಾ ಟ್ರಸ್ಟ್ ಮತ್ತು ಸಿದ್ದರ ಬೆಟ್ಟ ರೋಟಾರಿ ಇವರುಗಳ ಸಹಾಯದಿಂದ, ಬಡ ಕುಟುಂಬದ ಮಹಿಳೆಯರನ್ನು ಗುರುತಿಸಿ , ಅವರಿಗೆ ಆರ್ಥಿಕವಾಗಿ ಸಹಾಯವಾಗಲೆಂದು ಹಸುಗಳನ್ನು ನೀಡಲಾಯಿತು
With the help of Sri Sri Sri Dhen Bhagat Seva Trust and Siddhar Betta Rotary, women from poor families were identified and given cows to help them financially.

